ಕೆಜಿಎಫ್' ಚಿತ್ರದ ಹಿಂದಿ ಕಲೆಕ್ಷನ್ ದಿನೇ ದಿನೇ ಹೆಚ್ಚಾಗ್ತಿದೆ. ಮೊದಲ ದಿನಕ್ಕಿಂತ ಈಗ ಆರನೇ ದಿನ ಗಳಿಕೆ ಹೆಚ್ಚು ಕಂಡಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ. Hindi version of the film has collected net Rs 19.05 crore in its first six-day run.